ಅಭಿಪ್ರಾಯ / ಸಲಹೆಗಳು

26 ವರ್ಷದಿಂದ ತಲೆ ಮರೆಸಿ ಕೊಂಡಿದ್ದ ಆರೋಪಿಯ ಬಂಧನ

ಪುತ್ತೂರು ನಗರ ಠಾಣೆಯಲ ಅ.ಕ್ರ: 144/1995 ಕಲಂ: 448, 392 ಐ.ಪಿ.ಸಿ(LPC NO  08 /2002)ಪ್ರಕರಣದ  ಆರೋಪಿ ಜೊಡ್ ಸನ್ ತಂದೆ ಜೋಸಫ್ ಸುಮಾರು 26 ವರ್ಷದಿಂದ ತಲೆ ಮರೆಸಿ ಕೊಂಡಿದ್ದವನನ್ನು  ಕೇರಳ ರಾಜ್ಯದ ಎರ್ನಾಕುಲಂ ವರುಪುಝ ಪುತ್ತನ್ ಪಲ್ಲಿ ಕೈತಡ್ಕ ಚಾಲಿ  ಎಂಬಲ್ಲಿ ಆರೋಪಿಯು ಇರುವ ಬಗ್ಗೆ ಹೆಚ್ ಸಿ 322 ಪರಮೇಶ್ವರವರು ಮಾಹಿತಿ ಸಂಗ್ರಾಹಿಸಿ ದಿನಾಂಕ 26-09-2021 ರಂದು  ಎ.ಎಸ್.ಐ ಚಂದ್ರ, ಹೆಚ್.ಸಿ 322 ಪರಮೇಶ್ವರ ಮತ್ತು ಹೆಚ್.ಸಿ 665 ಜಗದೀಶ್ ರವರವರುಗಳು   ಆರೋಪಿಯ ಮೇಲಿನ ವಿಳಾಸದಿಂದ ಪತ್ತೆ ಮಾಡಿ    ದಸ್ತಗಿರಿ ಮಾಡಿ  ಈ ದಿನ ದಿನಾಂಕ: by 27-09-2021 ರಂದು  ಆರೋಪಿಯನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿರುವುದಾಗಿದೆ.

ಪೊಟೊ

ಇತ್ತೀಚಿನ ನವೀಕರಣ​ : 23-11-2022 04:19 PM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080