Feedback / Suggestions

ಅಪಘಾತ ಪ್ರಕರಣ: 1

ಕಡಬ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ವಿಜೇತ್ ಪ್ರಾಯ:21 ವರ್ಷ ತಂದೆ: ರುಕ್ಮಯ್ಯಗೌಡ ವಾಸ: ನೆಕ್ಕಿಲಾಡಿ  ಮನೆ, ಅಲಂಕಾರು ಗ್ರಾಮ ಕಡಬ ಎಂಬವರ ದೂರಿನಂತೆ ಪಿರ್ಯಾದುದಾರರು ದಿನಾಂಕ:01.07.2021 ರಂದು ಬೆಳಗ್ಗೆ ತನ್ನ ಬಾಬ್ತು  ಮೋಟಾರ್‌ ಸೈಕಲ್‌ನಲ್ಲಿ ನೂಜಿ ಬಾಳ್ತಿಲ ಗ್ರಾಮದ ಕಲ್ಲುಗುಡ್ಡೆ ಎಂಬಲ್ಲಿಗೆ ಸೆಂಟ್ರಿಂಗ್‌ ಕೆಲಸಕ್ಕೆ ಹೋಗುವರೇ ಕಡಬ-ಉಪ್ಪಿನಂಗಡಿ ರಾಜ್ಯ ಹೆದ್ದಾರಿಯಲ್ಲಿ ಹೋಗುತ್ತಿರುವಾಗ ಕಡಬ ತಾಲೂಕು ಬಲ್ಯ ಗ್ರಾಮದ ಮಾಣಿಗ ಪಾಲ್ತಿಮಾರ್‌ ಕ್ರಾಸ್‌ ಎಂಬಲ್ಲಿಗೆ ಸಮಯ 09.30 ಗಂಟೆಗೆ ತಲುಪಿದಾಗ ಪಿರ್ಯಾದುದಾರರ  ಎದುರುಗಡೆಯಿಂದ ರಸ್ತೆ ಎಡಬದಿಯಲ್ಲಿ KA-21 EB-0366 ಡಿಯೋ ಸ್ಕೂಟಿ ವಾಹನದಲ್ಲಿ ಸವಾರನೊಬ್ಬನು ಸಹಸವಾರನನ್ನು ಕುಳ್ಳಿರಿಸಿಕೊಂಡು  ಕಡಬ ಕಡೆಗೆ ಹೋಗುತಿದ್ದು  ಆ ವೇಳೆಗೆ ಎದುರುಗಡೆಯಿಂದ ಅಂದರೆ ಕಡಬ ಕಡೆಯಿಂದ KA-21 N-8032 ನೇ ಮಾರುತಿ ಓಮಿನಿ ಕಾರು ಚಾಲಕನಾದ ಆರೋಪಿತನು ತೀರಾ ಅಜಾಗರೂಕತೆಯಿಂದ ಹಾಗೂ ನಿರ್ಲಕ್ಷ್ಯತನದಿಂದ ಓಮಿನಿ ಕಾರು ಚಲಾಯಿಸಿಕೊಂಡು ಬಂದು ಪಿರ್ಯಾದುದಾರರ ಎದುರು ಹೋಗುತ್ತಿದ್ದ KA-21 EB-0366ನೇ ಡಿಯೋ ಸ್ಕೂಟಿ ವಾಹನಕ್ಕೆ ಡಿಕ್ಕಿಯನ್ನುಂಟು ಮಾಡಿದ ಪರಿಣಾಮ ಡಿಯೋ ಸ್ಕೂಟಿ ಸವಾರ ಮತ್ತು ಸಹಸವಾರರು ಮೋಟಾರ್‌ ಸೈಕಲ್‌ ಸಮೇತಾ ರಸ್ತೆಗೆ ಬಿದ್ದವರನ್ನು  ಪಿರ್ಯಾದುದಾರರು ಮತ್ತು ಸಾರ್ವಜನಿಕರು ಉಪಚರಿಸಿ ನೋಡಲಾಗಿ ಡಿಯೋ ಸ್ಕೂಟಿ ಸವಾರ ಪಿರ್ಯಾದುದಾರರ  ಪರಿಚಯದ ದೀಕ್ಷಿತ್‌ ಆಗಿದ್ದು ಸಹಸವಾರ ಶೀನಪ್ಪಗೌಡ ಎಂಬವರಾಗಿರುತ್ತಾರೆ ದೀಕ್ಷೀತ್‌ರವರಿಗೆ ಮೂಗಿನಲ್ಲಿ ಮತ್ತು ಬಲಕಾಲಿಗೆ ರಕ್ತಗಾಯವಾಗಿರುತ್ತದೆ. ಶೀನಪ್ಪಗೌಡರವರಿಗೆ ಬಲಕಾಲಿಗೆ ರಕ್ತಗಾಯವಾಗಿರುತ್ತದೆ.ನಂತರ ಓಮಿನಿ ಕಾರು ವಾಹನದಲ್ಲಿದ್ದ ಮಹಿಳೆಗೆ ಸಣ್ಣಪುಟ್ಟಗಾಯವಾಗಿರುತ್ತದೆ. ಈ ಬಗ್ಗೆ ಕಡಬ ಠಾಣಾ ಅ.ಕ್ರ 52/2021 ಕಲಂ 279 337  IPC ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಇತರೆ ಪ್ರಕರಣ: 2

ಸುಳ್ಯ ಪೊಲೀಸ್ ಠಾಣೆ : ದಿನಾಂಕ 01.07.2021 ರಂದು ಸುಳ್ಯ ಪೊಲೀಸ್‌ ಠಾಣೆಯಲ್ಲಿ ಅಕ್ರ 47/2021 ಕಲಂ 323,504,498(a)  ಐಪಿಸಿ  ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಬೆಳ್ಳಾರೆ ಪೊಲೀಸ್ ಠಾಣೆ : ದಿನಾಂಕ 01-07-2021 ರಂದು ಬೆಳ್ಳಾರೆ ಪೊಲೀಸ್ ಠಾಣಾ  ಅಕ್ರ 35/2021 ಕಲಂ   269.35 IPC AND SEC 5(4) THE KARNATAKA EPIDEMIC DISEASES ACT 2020 ಯಂತೆ ಪ್ರಕರಣ ದಾಖಲಾಗಿರುತ್ತದೆ.

Last Updated: 02-07-2021 09:45 AM Updated By: Dakshina Kannada District Police


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

  • Copyright Policy
  • Hyperlinking Policy
  • Security Policy
  • Terms & Conditions
  • Privacy Policy
  • Help
  • Screen Reader Access
  • Guidelines

Visitors

  • Last Updated​ :
  • Visitors Counter :
  • Version :
CONTENT OWNED AND MAINTAINED BY : DAKSHINA KANNADA DISTRICT POLICE
Designed, Developed and Hosted by: Center for e-Governance - Web Portal, Government of Karnataka © 2022, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080