ಅಭಿಪ್ರಾಯ / ಸಲಹೆಗಳು

ಇತರೆ ಪ್ರಕರಣ: 3

  • ಪುಂಜಾಲಕಟ್ಟೆ ಪೊಲೀಸ್ ಠಾಣೆ : ದಿನಾಂಕ: 17-12-2022 ರಂದು ಪುಂಜಾಲಕಟ್ಟೆ ಪೊಲೀಸ್ ಠಾಣಾ ಕಲಂ: 354(C) ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

  • ದಕ್ಷಿಣ ಕನ್ನಡ ಮಹಿಳಾ ಪೊಲೀಸ್ ಠಾಣೆ : ದಿನಾಂಕ: 17-12-2022 ರಂದು  ದಕ್ಷಿಣ ಕನ್ನಡ ಮಹಿಳಾ ಠಾಣೆಯಲ್ಲಿ ಕಲಂ:448, 376,506 ಭಾದಂಸಂ ಯಂತೆ ಪ್ರಕರಣ ದಾಖಲಾಗಿರುತ್ತದೆ

 

 

  • ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಶ್ರೀಮತಿ ಸರಸ್ವತಿ, ಪ್ರಾಯ: 42 ವರ್ಷ, ಗಂಡ: ಕೃಷ್ಣ ನಾಯ್ಕ, ವಾಸ: ಅಂಬಟೆಮೂಲೆ ಮನೆ, ಈಶ್ವರಮಂಗಲ ಅಂಚೆ, ಪಡುವನ್ನೂರು ಗ್ರಾಮ, ಪುತ್ತೂರು ಎಂಬವರ ದೂರಿನಂತೆ ದಿನಾಂಕ 17-12-2022 ರಂದು ಸಂಜೆ 05.15 ಗಂಟೆಗೆ ಪಡುವನ್ನೂರು ಗ್ರಾಮದ ಅಂಬಟೆ ಮೂಲೆ ಎಂಬಲ್ಲಿ ರಸ್ತೆಯ ಬದಿಯಲ್ಲಿನ ಹುಲ್ಲನ್ನು ಪಿರ್ಯಾದಿಯು ತನ್ನ ಮಗನ ಜೊತೆಯಲ್ಲಿ ತೆಗೆಯುತ್ತಿರುವ ಸಮಯ ಅಲ್ಲಿಗೆ ಬಂದ ಊರಿನವನೇ ಆದ ಪರಿಚಯದ ಆರೋಪಿತನಾದ ಸೋಮ ಸುಂದರನು ತನ್ನ ಬಾಬ್ತು ಕೆ ಎ 21 ಪಿ 5854 ನೇ ಒಮ್ನಿ ಕಾರಿನಲ್ಲಿ ಬಂದು ಪಿರ್ಯಾದಿದಾರರ ಮಗ ರಂಜಿತ್‌  ನಲ್ಲಿ ನಮಗೆ ನಿನ್ನೆಯಿಂದ ತ್ರಿ ಪೇಸ್‌ ಕರೆಂಟ್‌ ಇಲ್ಲ ತೋಟಕ್ಕೆ ಪಂಪ್‌ ನಲ್ಲಿ ನೀರು ಬಿಡಲು ಆಗುವುದಿಲ್ಲ  ನಾವು ಒಂದು ಸಲ ಅಂಬಟೆ ಮೂಲೆ ಟ್ರಾನ್ಸ್‌ ಫಾರ್‌ ಮರ್‌ ಬಳಿಗೆ ಹೋಗಿ ಲೈನ್‌ ಚೆಕ್‌ ಮಾಡುವ ಬಾ ಎಂದು ಕರೆದನು ಆಗ ರಂಜಿತನು ನನಗೆ ತಾಯಿಗೆ ಹುಲ್ಲು ಕೊಂಡು ಹೋಗಲು ಇದೆ ಎಂದು ತಿಳಿಸಿದನು ಆಗ ಸೋಮ ಸುಂದರನು ತಾಯಿ ಹುಲ್ಲನ್ನು ಕೊಂಡು ಹೋಗುತ್ತಾರೆ ನೀನು ಬಾ ಎಂದು ಒತ್ತಾಯ ಮಾಡಿದ್ದು ಪಿರ್ಯಾದುದಾರರು ಮಗನನ್ನು ಕಳುಹಿಸುವುದಿಲ್ಲ ಎಂಬುದಾಗಿ ತಿಳಿಸಿದರೂ ಕೂಡಾ ಸೋಮ ಸುಂದರನು ಕಾರಿನಲ್ಲಿ ಪಿರ್ಯಾದಿಯ ಮಗನನ್ನು ಅಂಬಟೆ ಮೂಲೆ ಕಡೆಗೆ ಕರೆದುಕೋಡು ಹೋಗಿದ್ದು ಬಳಿಕ ಪಿರ್ಯಾದುದಾರರು ಸಂಜೆ 05.45 ಗಂಟೆಗೆ ಮನೆಯಲ್ಲಿರುವ ಸಮಯ ಜಯಕುಮಾರ್‌ ಎಂಬಾತನು ಓಡಿ ಬಂದು ಪಿರ್ಯಾದಿದಾರರ ಮಗ ರಂಜಿತನು ಕರೆಂಟ್‌  ಶಾಕ್‌ ಹೊಡೆದು ಕೆಳಕ್ಕೆ ಬಿದ್ದಿದ್ದಾನೆ ಅವನಿಗೆ ಸ್ಮೃತಿ ಇಲ್ಲ ಎಂದು ತಿಳಿಸಿದ್ದು ಪಿರ್ಯಾದುದಾರರು ಅಂಬಟೆಮೂಲೆ ಟ್ರಾನ್ಸ್‌ ಪಾರ್‌ ಮರ್‌ ಬಳಿಗೆ ಬಂದಾಗ ಅವರ ಮಗ ರಂಜಿತನನ್ನು ಸೋಮಸುಂದರ್‌ ವಿಜಯ ಚಂದ್ರಹಾಸರವರು ಕಾರಿನಲ್ಲಿ ಪುತ್ತೂರಿನ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಪಿರ್ಯಾದಿದಾರರು ಕೂಡಾ ಅವರ ಹಿಂದೆಯೇ ಆಸ್ಪತ್ರೆಗೆ ಹೋಗಿದ್ದು ವೈದ್ಯರು ಪರೀಕ್ಷಿಸಿ  ಪಿರ್ಯಾದಿಯ ಮಗ ಮೃತ ಪಟ್ಟಿರುವುದಾಗಿ ತಿಳಿಸಿದ್ದು ಘಟನೆಯ ಬಗ್ಗೆ ಸೋಮ ಸುಂದರನಲ್ಲಿ ವಿಚಾರಿಸಿದಾಗ ನಾನು ರಂಜಿತನಲ್ಲಿ ತ್ರೀ ಪೇಸ್‌ ವಿದ್ಯುತ್‌ ಲೈನ್‌ ಸರಿ ಇದೆಯೇ ಎಂದು ಹೇಳಿ ಎ ಬಿ ಸ್ವಿಚ್ಚನ್ನು ಹಾಕುವಂತೆ ತಿಳಿಸಿದ್ದು ಸಂಜೆ 5.30 ಗಂಟೆಗೆ ರಂಜಿತನು ಸ್ವಿಚ್ಚನ್ನು ಹಾಕಿದಾಗ ವಿದ್ದುತ್‌ ಶಾಕ್‌ ಹೊಡೆದು ಕೆಳಗೆ ಬಿದ್ದಿರುವುದಾಗಿದೆ. ಈ ಬಗ್ಗೆ ಪುತ್ತೂರು ಗ್ರಾಮಾಂತರ  ಠಾಣಾ ಅ.ಕ್ರ : 110/2022  ಕಲo:304 (ಎ) ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 19-12-2022 03:22 PM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080